Translations:Hearing from God/1/kn

ದೇವರು ಎಲ್ಲರೊಂದಿಗೆ ಮಾತನಾಡಲು ಬಯಸುತ್ತಾನೆ. ಅವನು ಮಾತನಾಡುವ ವಿಧಾನಗಳು ನಮಗೆ ಪರಿಚಿತವೇ? ಮತ್ತು ಆತನು ಹೇಳುವುದನ್ನು ನಾವು ಕೇಳುತ್ತಿದ್ದೇವೆ ಮತ್ತು ಮಾಡಲು ಸಿದ್ಧರಿದ್ದೇವೆಯೇ?